Description
ನಿಸರ್ಗ ಕೇಶವರ್ಧಕ ತೈಲ
ಉಪಯೋಗಗಳು:- ಕೂದಲಿನ ಬೇರುಗಳಿಗೆ, ಕೂದಲಿನ ತೇಜಸ್ಸು(ಹೊಳಪು), ಕೂದಲು ಬೆಳವಣೆಗೆ, ಕೂದಲು ಉದುರುವಿಕೆಗೆ ಹಾಗೂ ಕೂದಲು ಉದುರಿರುವ ಜಾಗದಲ್ಲಿ ಹೊಸ ಕೂದಲು ಬರಲು, ಜ್ಞಾಪಕ ಶಕ್ತಿಗೆ, ತಲೆ ನೋವಿಗೆ, ಶಾರೀರಿಕ ಉಷ್ಣತೆ, ಸುಖ ನಿದ್ರೆಯನ್ನು, ಕೂದಲು ನೆರೆಯುವುದನ್ನು, ಹೊಸ ಕೂದಲು ಹುಟ್ಟಲು ಬಹು ಉಪಾಯೋಗಿ.
ಉಪಯೋಗಿಸುವ ವಿಧಾನ: ಮಲಗುವ ಒಂದು ಗಂಟೆ ಮುಂಚೆ 5-10ml ಕೇಶವರ್ಧಕ ತೈಲವನ್ನು ತಲೆಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಸ್ನಾನ ಮಾಡುವಾಗ ಚೆನ್ನಾಗಿ ತಲೆಕೂದಲನ್ನು ತಿಕ್ಕಿಕೊಳ್ಳಿ, ಯಾವುದಾದರೂ ಆಯುರ್ವೇದಿಕ್ ಅಥವಾ ಹರ್ಬಲ್ ಶ್ಯಾಂಪೂವನ್ನು ಹಚ್ಚಿಕೊಂಡರೆ ಆರೋಗ್ಯಕರ ಬೆಳವಣಿಗೆ ಕಂಡುಬರುವುದು. 5 ಮಿ.ಲಿ. ಕೇಶವರ್ಧಕ ತೈಲವನ್ನು ಸ್ನಾನದ ನಂತರ ಅಥವಾ ದಿನಾ ಮುಂಜಾನೆ ಹಚ್ಚಿಕೊಳ್ಳಿ ಅದಲ್ಲದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರು ದಿವಸ ಹಚ್ಚಿಕೊಳ್ಳಿ.
NISARGA KESHAVARDHAKA HAIR OIL
Keshavardhaka Hair Oil good for: Strengthens Hair Root, Hair Rejuvenator & Hair Growth, Memory Power, Dandruff, Lice, Natural luster of Hair, Body Heat, Good Sleep, Greying of Hair.
Directions to Use: Apply-5-10ml of Keshavardhaka Oil to the Hair roots, 1 hour before going to bed, Rinse the hair gently while taking bath, use any mild herbal Ayurvedic Shampoo for rinsing your hair. Apply 5ml Keshavardhaka to the hair roots after bath or daily morning head bath or convenient day is advised.
निसर्गा केशवर्द्धक केश तेल
केशवर्द्धक के फायदे: यह बालों की जड़ को मजबूत, उन्हें बढ़ने में, स्मरणशक्ति, रूसी और जुएँ को पनपने से रोकता है, बालों की कुदरती चमक, शरीर का तापक्रम, नींद, बालों को पकने से बचाने ।
प्रयोग की विधि: सोने के एक घंटा पहले बालों की जड़ में 5-10ml केशवर्द्धक लगायें, स्नान करते समय बालों को नर्मी के साथ धोयें, बाल धोने के लिए केवल हल्के हर्बल आयुवेदीय शैम्पू का प्रयोग करें। स्नान के बाद या रोज सुबह बाल धोने के समय या दिन में किसी सुविधाजनक समय में बालों की जड़ में 5 ml केशवर्द्धक लगायें ।