In Stock

Nisarga Heart & Varicose Veins Care

8,600.00 inclusive GST

In this pack included 2 boxes with 6 bottles (This price includes GST)

To get this product, please make the payment to below bank account or you can scan the QR Code for make payment and send us the copy of payment confirmation.

Nisarga enterprises
UNION BANK OF INDIA
Wilson garden branch
A/c. No: 149211010000026
IFSC Code: UBIN0814920

964 in stock

SKU: Heart-Varicose-Veins-care Category:

Description

ನಿಸರ್ಗ ಹಾರ್ಟ್ ಕೇರ್ / ವೆರಿಕೋಸ್ ವೆಯಿನ್ಸ್ ಕೇರ್

ಇತ್ತೀಚಿನ ದಿನಗಳಲ್ಲಿ ಏಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆಗಳು ದಿನನಿತ್ಯ ಕೇಳುವ ವಿಚಾರ. ಇದಕ್ಕೆ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳವರೆಗೂ ಖರ್ಚು ಮಾಡಬೇಕಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳು ಒಂದೆರಡು ವರ್ಷಗಳಲ್ಲೇ ಮತ್ತೆ ಹೃದಯ / ವೆರಿಕೋಸ್ ವೆಯಿನ್ಸ್ ತೊಂದರೆಗಳಿಂದ ನರಳುವುದು ಸಹಜ. ನಾವು ಪುರಾತನ ಕಾಲದಿಂದ ಬಂದಂತಹ ಆಯುರ್ವೇದದ ಗಿಡಮೂಲಿಕೆಗಳ ಔಷಧಿಯಿಂದ ಡಾ||.ವಿ.ಅಶೋಕ್ ಕುಮಾರ್ ರವರು ನಡೆಸಿದ 35 ವರ್ಷಗಳ ಸತತ ಸಂಶೋಧನೆಯ ಫಲವೇ ಹಾರ್ಟ್‍ಕೇರ್ ಕಷಾಯ, ಈ ಕಷಾಯವು ಎಲ್ಲಾ ತರಹದ ಹೃದಯ ರೋಗಕ್ಕೆ ರಾಮಬಾಣವಿದ್ದಂತೆ. ಇದರಲ್ಲಿ ಯಾವುದೇ ತರಹದ ಅಡ್ಡ ಪರಿಣಾಮವಿಲ್ಲ. ಈ ಹಾರ್ಟ್ / ವೆರಿಕೋಸ್ ವೆಯಿನ್ಸ್ ಕೇರ್’ ಕಷಾಯವನ್ನು ಒಂದು ವಷ೯ ನಿರಂತರವಾಗಿ ತೆಗೆದುಕೊಂಡರೆ ಶರೀರದಲ್ಲಿ ಯಾವುದೇ ತರಹದ ಕೊಲೆಸ್ಟ್ರಾಲ್‍ನ್ನು ರಕ್ತನಾಳಗಳಲ್ಲಿ (ಅಡೆ ತಡೆಗಳನ್ನು), ಎದೆ ಉರಿ, ಎದೆ ನೋವು, ಭುಜ ಮತ್ತು ಬೆನ್ನು ನೋವು, ರಕ್ತದೊತ್ತಡವನ್ನು, ರಕ್ತವನ್ನು ತೆಳುಮಾಡಿ ರಕ್ತ ಚಲನೆ, ವೆರಿಕೋಸ್ ವಯಿನ್ ಹಾಗೂ EF VALUE ಹೆಚ್ಚಿಸಲು, ಎಂಜಿಯೋಗ್ರಾಂ/ ಏಂಜಿಯೋಪ್ಲಾಸ್ಟಿ / ಓಪನ್ ಹಾರ್ಟ್ ಸರ್ಜರಿ ಮಾಡಿಸಿದವರು, ಉಸಿರಾಟದ ತೊಂದರೆ, ನಡೆದರೆ ಉಬ್ಬಸ ಇರುವವರು, ಸ್ಟೆನೋಸಿಸ್, ಬೆನ್ನುಹುರಿ (L3, L4, L5) ಇರುವವರು, ಕುಡಿದರೆ ಬಹು ಉಪಯೋಗಿ.

ಉಪಯೋಗಿಸುವ ವಿಧಾನ: ಬೆಳಗ್ಗೆ ಖಾಲಿ ಹೊಟ್ಟೆಗೆ 100 ML ಹಾರ್ಟ್ ಕೇರ್ / ವೆರಿಕೋಸ್ ವೆಯಿನ್ಸ್ ಕೇರ್ ಕಷಾಯಯವನ್ನು ತೆಗೆದುಕೊಂಡು 30 ನಿಮಿಷ ವಾಕಿಂಗ್ ಮಾಡಬೇಕು. ಈ ರೀತಿ ನಿರಂತರ ಒಂದು ವಷ೯ ತೆಗೆದುಕೊಳ್ಳಬೇಕು.

ಯಾವ ರೀತಿ ಆಹಾರ ಸೇವನೆ ಮಾಡಬೇಕು: ದಿನನಿತ್ಯ ತರಕಾರಿ, ಸೊಪ್ಪುಗಳನ್ನು, ರಾಗಿ, ಜೋಳ, ಸಿರಿ ಧಾನ್ಯಗಳನ್ನು, ಏಳನೀರು ಯಥೇಚ್ಚವಾಗಿ ಉಪಯೋಗಿಸಿದರೆ ಒಳ್ಳೆಯದು. ಕೋವಾ, ಉಪ್ಪು, ಖಾರ, ಗರಂ ಮಸಾಲೆ, ನೆಲಗಡಲೆ ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು. ದಿನಾ ಬೆಳಗ್ಗೆ 3 ರಿಂದ 5ಕಿ.ಮೀ. ವಾಯುವಿಹಾರ (ವಾಕಿಂಗ್) ಮಾಡಿ ಮತ್ತು ಫ್ರೀ ಹ್ಯಾಂಡ್ ಎಕ್ಸಸೈಜ್ ಮಾಡುವುದರಿಂದ ಶರೀರಕ್ಕೆ ಬಹು ಉಪಯೋಗಿ.

NISARGA HEART / VARICOSE VEIN CARE

Now a days Angioplasty and Bypass Surgery have become very common. People spends lakhs together. But after 1 or 2 years, they suffer from heart Problems

Dr. V. Ashok Kumar has been doing continuous research since 35 years on our ancient way of using herbal treatment.

Heart care decoction should be taken continuously for one year. It is good for Heart blockages, cholesterol, blood thin, heart burn, chest pain, shoulder and backache, blood pressure, breathlessness, palpitation, for varicose veins, EF Value, stenosis, spinal cord (L4,L5,L6)

Directions to use: Take 100ml of Heart/varicose care decoction daily in an empty stomach for one year and go for walking 30 minutes. After one year Samvrudhi should be taken for 6 months.

How to maintain diet: Daily fresh vegetables, leafy vegetables, greeneries, use often ragi, jowar, millets and tender coconut. As for as possible do not use fatty stuffs and avoid spicy food. Daily going for walk and doing freehand exercises that keeps your body fit.

Good for Heart Blockage, Heart Burn, Chest pain, Shoulder & back ache, Blood pressure, Cholesterol, Ejection Fraction (EF value), Palpitation, Breathlessness, Varicose Veins, discomfort in the legs, swollen blood vessels, discolouration of the skin, bruising, heavy legs, itching, swollen legs, ulcers on the skin, Stenosis, Spinal cord (L3, L4, L5)

निसर्गा हार्ट / वेरिकोस वेन्स केर

आजकल एंजियोप्लास्टी और बाईपास सर्जरी आम बात हो गई है। लेकिन पुनः 1-2 साल बाद उन्हें हृदय संबंधी समस्या होने लगती है। डॉ. अशोक कुमार हमारी जड़ी-बूटियों की चिकित्सा पध्दति पर 35 वर्ष से,  यह हृदय संबंधी समस्याओं के लिए कारगर साबित हो चुका है। हार्ट केर काढा का कोई पार्श्वप्रभाव (साइड इफेक्ट नहीं होता है) हार्ट केर काढ़े को लगातार ऐक वर्ष  तक लेना है। यह अवरोध को घुला कर बंद नली खोलता है और रक्तप्रवाह को सहज बनाता है। यह दिल में चुभन, छाती दर्द, कंधों और पीठ का दर्द कम करता है। यह रक्तचाप कम करता है। और सिकुड़ी नसो के लिए उपयोग है। जिन लोगों ने एंजियोग्राम / एंजियोप्लास्टी / ओपन हार्ट सर्जरी कराया हुआ है और वैसे लोग जो छाती दर्द, सांस की तकलीफ स्टेनोसिस स्पनैल कार्ड (L3, L4, L5) पीड़ित, धड़कन आदि से पीड़ित हैं, उन्हें हार्ट केर काढ़ा का सेवन करना चाहिए ।

प्रयोग की विधि: लगातार ऐक वर्ष तक खाली पेट 100ml  हार्ट केर काढ़े का सेवन करे और इसको बाद 30 मिनट तक टहले ।

आहार का पालन: रोजाना ताजी सबजिया और हरी साग खाये, रागी, ज्वार नारियल का सेवन करे। कोवा, तेल जैसी चर्बीदार तत्वि का प्रयोग नहीं करे। मसालेदार आहार और मूँगफली से परहेज करे। क्यों की इनमें कोलेस्ट्रॉल पाया जाता है। प्रतिदिन 5 किलोमीटर तक टहलने और साधारण व्यायाम करने से आप चुस्त-तंदरुस्त बने रह सकते है ।